ಈ ಚಿತ್ರವನ್ನು ಭಾರ್ಗವ ಅವರು ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ.ಈ ಚಿತ್ರದಲ್ಲಿ ಬರುವ ಪಾತ್ರಗಳು ವಿಷ್ಣುವರ್ಧನ್ (ದ್ವಿಪಾತ್ರದಲ್ಲಿ), ಶೋಭನಾ, ರಮೇಶ್ ಭಟ್, ಮುಖ್ಯಮಂತ್ರಿ ಚಂದ್ರು, ಶಿವಪ್ರಕಾಶ್, ಸುಧೀರ್, ದೊಡ್ಡಣ್ಣ, ಅವಿನಾಶ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಾಜನ್-ನಾಗೇಂದ್ರ.ಈ ಚಿತ್ರದ ಛಾಯಾಗ್ರಹಕರು ಡಿ.ವಿ.ರಾಜಾರಾಂ.ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಈ ಚಿತ್ರವು ೧೯೯೦ ರಲ್ಲಿ ಬಿಡುಗಡೆಯಾಯಿತು. == ಪಾತ್ರವರ್ಗ == == ಹಿನ್ನೆಲೆ ಸಂಗೀತ == ರಾಜನ್-ನಾಗೇಂದ್ರ ಅವರು ಈ ಚಲನಚಿತ್ರಕ್ಕೆ ಸಂಗೀತವನ್ನು ಸಂಯೋಜಿಸಿದ್ದಾರೆ.